ಈ ಸನ್ನಿವೇಶದ ಬಗ್ಗೆ ಯೋಚಿಸಿ: ಕುಮಾರಿ. ಲಕ್ಷ್ಮಿಯು 11 ನೇ ತರಗತಿ ವಿದ್ಯಾರ್ಥಿನಿ, ಕೋವಿಡ್-19ರ ಕಾರಣದಿಂದ ಲಾಕ್ ಡೌನ್ ಆಗಿದ್ದಾಗ ಒಂದು ದಿನ ಅವಳ ಅಧ್ಯಯನ ಕೊಠಡಿಯಲ್ಲಿ ಟ್ಯೂಬ್ ಲೈಟ್ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದನ್ನು ಕಂಡಳು.  ಅವಳು ಫೀಲ್ಡ್ ಟೆಕ್ನೀಷಿಯನ್ ಮತ್ತು ಇತರೆ ಗೃಹೋಪಯೋಗಿ ಉಪಕರಣಗಳ ವಿಷಯದಲ್ಲಿ ವೃತ್ತಿಪರ ಕೋರ್ಸ್ ಮಾಡುತ್ತಿದ್ದುದರಿಂದ ಅವಳ ಜ್ಞಾನವನ್ನು ಅನ್ವಯಿಸಿ ಟ್ಯೂಬ್ ಲೈಟ್ ಅನ್ನು ಬದಲಾಯಿಸಿದಳು. ಇದೇ ರೀತಿ ನಿಮ್ಮ ವೃತ್ತಿಪರ ಜ್ಞಾನ ಮತ್ತು ಕೌಶಲವನ್ನು ಇತರರಿಗೆ ಸಹಾಯವಾಗುವಂತೆ ಎಲ್ಲಿ ಉಪಯೋಗಿಸಿದ್ದೀರಿ? ಎಂಬುದನ್ನು ನಿಮ್ಮ ಸ್ವಂತ ಮಾತುಗಳಲ್ಲಿ ಬರೆಯಿರಿ. by NISHTHA Karnataka
         <description><![CDATA[ನಾನು ಕಂಪ್ಯೂಟರಿನ ಪ್ರಾಥಮಿಕ ಹಂತದ ತರಬೇತಿ ಪಡೆದಿರುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟಿದ್ದೇನೆ. ನಮ್ಮ ಶಾಲೆಯ ಎಸ್.ಎ.ಟಿ .ಎಸ್. ಮತ್ತು ಎಂ.ಡಿ .ಎಂ .ಗೆ ಸಂಬಂಧಿಸಿದ ತುರ್ತು ಮಾಹಿತಿ ಮುದ್ರಿಸುವ ಕಾರ್ಯ ಮಾಡಿದ್ದೇನೆ .
ವೀಣಾ ವೆಂಕಟ್ರಮಣ ಹೆಬ್ಬಾರ. ಸರಕಾರಿ ಪ್ರಾಯೋಗಿಕ ಶಾಲೆ , ಕುಮಟಾ .ಉತ್ತರಕನ್ನಡ  