ಕನ್ನಡ-ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ by pallavi umesh

ಕನ್ನಡ
ಆದರ್ಶ ಶಿಕ್ಷಕ ಸರ್ವೆಪಲ್ಲಿ ರಾಧಾಕೃಷ್ಣ

-ಸಮಿತಿ ರಚನೆ

ಉಪಘಟಕ-1
ಸ್ಟಾಲಿನ್ ಮತ್ತು ರಾಧಾಕೃಷ್ಣನ್ ರ ಭೇಟಿ ಹಾಗೂ ರಾಧಾಕೃಷ್ಣನ್ ರ ಬಾಲ್ಯ ಮತ್ತು ವಿದ್ಯಾಭ್ಯಾಸ

ಬೋಧನಾ ಉದ್ದೇಶಗಳು:

*ಸ್ಮರಿಸುವಿಕೆ:

ವಿದ್ಯಾರ್ಥಿಯು ರಾಧಾಕೃಷ್ಣನ್ ಆದರ್ಶ ಶಿಕ್ಷಕ ಎಂಬುದನ್ನು ಸ್ಮರಿಸುತ್ತಾಳೆ.

ರಾಧಾಕೃಷ್ಣನ್ ರ ಭಾವಚಿತ್ರವನ್ನು ಗುರುತಿಸುತ್ತಾಳೆ.

*ಅರ್ಥಗ್ರಹಿಸುವಿಕೆ:

ರಾಧಾಕೃಷ್ಣನ್ ಮತ್ತು ಸ್ಟಾಲಿನ್ ರ ನಡುವಿನ ಸಂಭಾಷಣೆಯನ್ನು ವಿವರಿಸುತ್ತಾಳೆ.

ಎಲ್ಲಾ ಧರ್ಮಗಳ ಶ್ರೇಷ್ಠ ಗುಣದ ಬಗ್ಗೆ ಚರ್ಚಿಸುತ್ತಾಳೆ.

*ಅಭಿವ್ಯಕ್ತಿಸುವಿಕೆ:

ಹೊಸ ಪದಗಳನ್ನು ಪಟ್ಟಿ ಮಾಡಿ ಸ್ವಂತ ವಾಕ್ಯದಲ್ಲಿ ಪ್ರಯೋಗಿಸುತ್ತಾಳೆ.ರ

ರಾಧಾಕೃಷ್ಣನ್ ರು ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ಎದುರಿಸಿದ ಕಷ್ಟಗಳನ್ನು ಮತ್ತೊಬ್ಬರಿಗೆ ಹೋಲಿಸಿ ಉದಾಹರಿಸುತ್ತಾಳೆ.

*ವಿಶ್ಲೇಷಿಸುವಿಕೆ:

ಮಾಸ್ಕೋ ದಲ್ಲಿ ನಡೆದ ಬಿಳ್ಕೊಡುಗೆ ಸಮಾರಂಭದ ಕುರಿತು ವಿಶ್ಲೇಷಿಸುತ್ತಾಳೆ.

*ಪ್ರಶಂಶಿಸುವಿಕೆ:

ರಾಧಾಕೃಷ್ಣನ್ ರ ಕುರಿತು ಸ್ಟಾಲಿನ್ ಹೇಳಿದ ಮಾತುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ.

ರಾಧಾಕೃಷ್ಣನ್ ರ ಶ್ರೇಷ್ಠ ಗುಣವನ್ನು ಪ್ರಶಂಶಿಸುತ್ತಾಳೆ.

*ರಚಿಸುವಿಕೆ:

ಸರ್ವಧರ್ಮಗಳ ಸಾರ ಒಂದೇ ಎಂಬುದರ ಕುರಿತು ಕವನ ರಚಿಸುತ್ತಾಳೆ.

ಸಂಜ್ಞಾನಾತ್ಮಕ ನಕ್ಷೆ

https://heyzine.com/flip-book/de491eb8da.html

ಸ್ಟಾಲಿನ್ ಮತ್ತು ರಾಧಾಕೃಷ್ಣನ್ ರ ನಡುವಿನ ಸಂಭಾಷಣೆ
ರಾಧಾಕೃಷ್ಣನ್ ರಷ್ಯಾ ದೇಶಕ್ಕೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಸ್ಟಾಲಿನ್ ರನ್ನು ಭೇಟಿ ಮಾಡುತ್ತಾರೆ. ಅಲ್ಲಿ ರಾಧಾಕೃಷ್ಣನ್ ರು ಸ್ಟಾಲಿನ್ ರವರ ಬಗ್ಗೆ ಉತ್ತಮ ಮಾತುಗಳನ್ನಾಡುತ್ತಾರೆ. ಆಗ  ರಷ್ಯಾದ ಅಧ್ಯಕ್ಷರಾಗಿದ್ದ ಸ್ಟಾಲಿನ್ ರವರು“ ನೀವೊಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು . ನೀವು ನಮ್ಮನ್ನು ಬಿಟ್ಟು ಹೋಗುತ್ತಿರುವಿರಿ . ನನಗೆ ಇದು ದುಃಖ ನೀಡಿದೆ . ನೀವು ಹೆಚ್ಚು ಕಾಲ ಬಾಳಬೇಕೆಂಬುದೇ ನನ್ನಾಸೆ . ನಾನು ಹೆಚ್ಚು ಕಾಲ ಬಾಳುವುದಿಲ್ಲ ” ರಷ್ಯಾ ದೇಶದ ಅಧ್ಯಕ್ಷ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸ್ಕೋದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ ಹೇಳುತ್ತಾರೆ .

ರಾಧಾಕೃಷ್ಣನ್ ರ ಸ್ವ- ವಿವರ
ರಾಧಾಕೃಷ್ಣನ್ ಅವರು ಕ್ರಿಸ್ತಶಕ 1888 ಸೆಪ್ಟೆಂಬರ್ 5 ರಂದು ತಿರುತ್ತಣಿ ಎಂಬ ಪುಟ್ಟ ಗ್ರಾಮದಲ್ಲಿ ಮೀರಸ್ವಾಮಿ , ಮತ್ತು ಸೀತಮ್ಮ ದಂಪತಿಗಳ ಮಗನಾಗಿ ಜನಿಸಿದರು . ಇವರು ಶಿವಕಾಮು ಎಂಬುವವರನ್ನು ವಿವಾಹವಾಗಿದ್ದರು.

ರಾಧಾಕೃಷ್ಣನ್ ರ ವಿದ್ಯಾಭ್ಯಾಸ
ರಾಧಾಕೃಷ್ಣನ್ ಅವರ ವಿದ್ಯಾಭ್ಯಾಸವು ತಿರುಪತಿಯ ಹರ್ಮನ್ಸ್ ಬರ್ಗ್ ಮಿಷನರಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು , ವೆಲ್ಲೂರಿನ ಮೂರ್ ಕಾಲೇಜಿಗೆ ಬಿ . ಎ . ಪೂರ್ವದ ಎರಡು ವರ್ಷಗಳ ಕಾಲ ಪದವಿಗೆ ಸೇರಿದರು .

ಮಿಷನರಿ ಶಾಲೆಯ ಶಿಸ್ತಿನ ತರಬೇತಿಯಿಂದ ರಾಧಾಕೃಷ್ಣನ್ ಅವರ ಮನಸ್ಸು ನಿಧಾನವಾಗಿ ಅಧ್ಯಯನದತ್ತ ವಾಲಿತು . ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ . ಎ . ಪದವಿಗೆ ಸೇರಿದರಲ್ಲದೆ ತತ್ತ್ವಶಾಸ್ತ್ರದ ಉತ್ತಮ ವಿದ್ಯಾರ್ಥಿ ಎನಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು . ತಮ್ಮ ಆಸಕ್ತಿಯ ವಿಷಯವಾದ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದರು . ಹೀಗೆ ರಾಧಾಕೃಷ್ಣನವರು ವಿದ್ಯಾಭ್ಯಾಸ ನಡೆಯಿತು.

ವ್ಯಾಕರಣಾಂಶ-ಲೇಖನ ಚಿಹ್ನೆಗಳು
ಲೇಖನ ಚಿಹ್ನೆಗಳು:  ಬರವಣಿಗೆಯಲ್ಲಿ ಸ್ಪಷ್ಟ ಅರ್ಥವನ್ನು ಸೂಚಿಸುವ ಲಿಖಿತ ಸಂಕೇತಗಳ ಮೂಲಕ ನಿರ್ದೇಶಸುವುದೇ ಲೇಖನ ಚಿಹ್ನೆಗಳು.

ಉದಾ: ೧. ಪೂರ್ಣವಿರಾಮ .

೨. ಅರ್ಧವಿರಾಮ ;

೩. ಅಲ್ಪ ವಿರಾಮ ,

೪. ವಿವರಣ ಚಿಹ್ನೆ  --

೬. ಪ್ರಶ್ನಾರ್ಥಕ ಚಿಹ್ನೆ ?

೭. ಆಶ್ಚರ್ಯ ಸೂಚಕ ಚಿಹ್ನೆ !

೮. ಉದ್ಧರಣ ಚಿಹ್ನೆ “ ” ಅಥವಾ ' '

೯. ಆವರಣ ಚಿಹ್ನೆ

ಉದ್ಧರಣ ಚಿಹ್ನೆ-

ಒಬ್ಬರು ಹೇಳಿದ ಮಾತುಗಳನ್ನು ಅವರು ಹೇಳಿದಂತೆಯೇ ಬರೆದು ತಿಳಿಸುವಾಗ ಬಳಸುವ ಲೇಖನ ಚಿಹ್ನೆಯೇ ಉದ್ಧರಣ ಚಿಹ್ನೆ.

ಉದಾ: "ಏಳಿ,ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ" ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.

https://youtu.be/zHo1pqRuptE?si=53Fjgk8e97kzcdEA

ಅಳವಡಿಸಿಕೊಳ್ಳಬೇಕಾದ ಮೌಲ್ಯ
ಎಲ್ಲಾ ಧರ್ಮಗಳನ್ನು ಗೌರವಿಸುವುದು: ಪ್ರತಿಯೊಂದು ಧರ್ಮದ ಅಂತಿಮ ಸತ್ಯವೂ ಒಂದೇ. ಎಲ್ಲಾ ಧರ್ಮಗಳು ಶ್ರೇಷ್ಠ ಗುಣವನ್ನು ತೋರುತ್ತದೆ. ಎಲ್ಲಾ ಧರ್ಮಗಳನ್ನು ಗೌರವಿಸಬೇಕು. ಆಗ ನಾವೆಲ್ಲರೂ ಭಾವೈಕ್ಯತೆಯನ್ನು ತರಲು ಸಾಧ್ಯವಾಗುತ್ತದೆ.

ಉಪ ಘಟಕ-2
ಆದರ್ಶ ಶಿಕ್ಷಕರಾಗಿ ಸೇವೆ ಮತ್ತು ಬೀಳ್ಕೊಡುಗೆ ಸಮಾರಂಭ

ಬೋಧನಾ ಉದ್ದೇಶಗಳು:

*ಸ್ಮರಿಸುವಿಕೆ:

ವಿದ್ಯಾರ್ಥಿಯು ರಾಧಾಕೃಷ್ಣನ್ ರು ಮದ್ರಾಸಿನಲ್ಲಿ ಶಿಕ್ಷಣ ಇಲಾಖೆಯ ಉಪಸಾಯಕರಾಗಿದ್ದರೆಂದು ಸ್ಮರಿಸುತ್ತಾಳೆ.

ಸಾರೋಟಿನ ಚಿತ್ರವನ್ನು ಗುರುತಿಸುತ್ತಾಳೆ.

*ಅರ್ಥಗ್ರಹಿಸುವಿಕೆ:

ರಾಧಾಕೃಷ್ಣನ್ ರು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸಂಸ್ಥೆಗಳನ್ನು ಪಟ್ಟಿ ಮಾಡುತ್ತಾಳೆ.

ರಾಧಾಕೃಷ್ಣನ್ ರ ಬೀಳ್ಕೊಡುಗೆ ಸಮಾರಂಭವನ್ನು ವಿವರಿಸುತ್ತಾಳೆ.

*ಅಭಿವ್ಯಕ್ತಿಸುವಿಕೆ:

ಹೊಸ ಪದಗಳನ್ನು ಪಟ್ಟಿ ಮಾಡಿ ಸ್ವಂತ ವಾಕ್ಯದಲ್ಲಿ ಪ್ರಯೋಗಿಸುತ್ತಾಳೆ.

ರಾಧಾಕೃಷ್ಣನ್ ರ ಬೋಧನಾ ಶೈಲಿಯನ್ನು ಕುರಿತು ವರ್ಣಿಸುತ್ತಾಳೆ.

*ವಿಶ್ಲೇಷಿಸುವಿಕೆ:

ರಾಧಾಕೃಷ್ಣನ್ ರು ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿಯನ್ನು ತಿಳಿಸಿದ್ದರ ಕುರಿತು ವಿಶ್ಲೇಷಿಸುತ್ತಾಳೆ.

*ಪ್ರಶಂಶಿಸುವಿಕೆ:

ರಾಧಾಕೃಷ್ಣನ್ ರ ಭಾಷಣದ ಚತುರತೆಯನ್ನು ಪ್ರಶಂಸಿಸುತ್ತಾಳೆ.

ರಾಧಾಕೃಷ್ಣನ್ ಅವರಿಗೆ ತಮ್ಮ ವೃತ್ತಿಯ ಮೇಲಿದ್ದ ಗೌರವವನ್ನು ಮೆಚ್ಚಿಕೊಳ್ಳುತ್ತಾಳೆ.

*ರಚಿಸುವಿಕೆ:

ಗುರುವಿನ ಬಗ್ಗೆ ಕವನವನ್ನು ರಚಿಸುತ್ತಾಳೆ.

ಸಂಜ್ಞಾನಾತ್ಮಕ ನಕ್ಷೆ

ಮಾದರಿ ವಾಚನ

ಹೊಸ ಪದಗಳು ಮತ್ತು ಸ್ವಂತ ವಾಕ್ಯ ರಚನೆ

ಆದರ್ಶ ಶಿಕ್ಷಕರಾಗಿ ರಾಧಾಕೃಷ್ಣನ್ ರ ಸೇವೆ
ರಾಧಾಕೃಷ್ಣನ್ ಅವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜು , ಸಯ್ಯದ್ ಪೇಟೆಯ ಟೀಚರ್ ಟ್ರೈನಿಂಗ್ ಕಾಲೇಜು , ಆಂಧ್ರದ ಅನಂತಪುರ ಹಾಗೂ ರಾಜಮಂಡ್ರಿಯ ಸರ್ಕಾರಿ ಕಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು .

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ತ್ವಶಾಸ್ತ್ರದ ಉಪಪ್ರಾಧ್ಯಾಪಕರಾಗಿ ಹಾಗೂ ಕೋಡ್ಕೊತಾದಲ್ಲಿ ( ಹಿಂದಿನ ಕಲ್ಕತ್ತಾ ) ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ ಸ್ಮರಣೀಯ . ಇದಲ್ಲದೆ ಆಂಧ್ರ , ದೆಹಲಿ , ಬನಾರಸ್ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿ , ಅವುಗಳ ಪುರೋಭಿವೃದ್ಧಿಗೆ ಶ್ರಮಿಸಿದರು .

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲೂ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು . ರಾಧಾಕೃಷ್ಣನ್ ಅವರ ಬೋಧನಾ ಶೈಲಿ , ನಿರರ್ಗಳತೆ , ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು ,

ತಮ್ಮ ಪ್ರಾದ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು.

ರಾಧಾಕೃಷ್ಣನ್ ರಿಗೆ ನೀಡಿದ ಬೀಳ್ಕೊಡುಗೆ ವಿಶೇಷತೆ
ಕೋಲ್ಗೊತ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನಿಂದ ಹೊರಟ ದಿನ ಅವರಿಗೆ ಕೊಟ್ಟಂತಹ ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು .

ಅಂದಿನ ವಾತಾವರಣದಲ್ಲಿದ್ದುದು ವೈಭವಕ್ಕಿಂತ ಹೆಚ್ಚಾಗಿ ಹೃದಯದಿಂದ ನೇರವಾಗಿ ಹೊರಹೊಮ್ಮಿದ ಗುರುಪ್ರೇಮ , ವಿದ್ಯಾರ್ಥಿಗಳೆಲ್ಲರಲ್ಲೂ ಭಕ್ತಿಪ್ರೇಮದ ಚಿಲುಮೆ ಉಕ್ಕಿಬಂತು .

ರಾಧಾಕೃಷ್ಣನ್ ಅವರನ್ನು ಮಹಾರಾಜ ಕಾಲೇಜಿನಿಂದ ರೈಲು ನಿಲ್ದಾಣಕ್ಕೆ ಕರೆದೊಯ್ಯುವಾಗ ಸಾರೋಟಿಗೆ ಕುದುರೆಯನ್ನು ಕಟ್ಟಲಿಲ್ಲ . ಸ್ವತಃ ವಿದ್ಯಾರ್ಥಿಗಳೇ ಎಳೆದೊಯ್ದರು .

ಧಾಕೃಷ್ಣನ್ ಅವರಿಗಾಗಿ ಕಾದಿರಿಸಿದ್ದ ಕಂಪಾರ್ಟ್‌ಮೆಂಟ್‌ನ್ನು ಒರಗು ದಿಂಬು ಹಾಗೂ ರತ್ನಗಂಬಳಿಯನ್ನು ಹಾಸಿ ಮಲಗುವ ಸೀಟನ್ನು ನೆಲವನ್ನು ಹೂವಿನಿಂದ ಸುಪ್ಪತ್ತಿಗೆಯಂತೆ ಮಾಡಿ ದೈವಮಂದಿರವನ್ನು ಭಕ್ತರು ಅಲಂಕಾರ ಮಾಡುವಂತೆ ಮಾಡಿದ್ದರು .

“ ರಾಧಾಕೃಷ್ಣನ್ ಅವರಿಗೆ ಜಯವಾಗಲಿ ” ಎಂಬ ಕೂಗು ರೈಲ್ವೆ ಸ್ಟೇಷನ್ನಿನ ಆವರಣದಲ್ಲೆಲ್ಲ ಮೊಳಗುತ್ತಿತ್ತು . ಆ ದಿನ ಭಾವೋದ್ರೇಕದಿಂದ ಆದಷ್ಟು ಜನ ಅತ್ತರೋ , ವಿದ್ಯಾರ್ಥಿಗಳು ತೋರಿದ ವಿಶ್ವಾಸ ಅವರ ಕಣ್ಣಿನಲ್ಲೂ ನೀರು ತಂದಿತು .

ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿಯ ಪರಿಚಯ
ರಾಧಾಕೃಷ್ಣನ್ ರವರು ಸ್ವಾತಂತ್ರ್ಯ ಪೂರ್ವದಲ್ಲಿ ಪಾಶ್ಚಾತ್ಯರಿಗೆ ಭಾರತದ ಮೇಲಿದ್ದ ಕಲ್ಪನೆಯನ್ನು ತೊಳೆದು ಹಾಕುವಲ್ಲಿ ಪ್ರಯತ್ನಪಟ್ಟು, ಸ್ವಲ್ಪಮಟ್ಟಿಗಾದರು ಯಶಸ್ಸನ್ನು ತಂದವರು.

ರಾಧಾಕೃಷ್ಣನ್ ರ ತರ್ಕ ಬದ್ಧ ವಾಕ್ಯುಕ್ತಿ
ರಾಧಾಕೃಷ್ಣನ್ ರವರು ಭಾರತದ ಪ್ರತಿನಿಧಿಯಾಗಿ ಇಂಗ್ಲೆಂಡ್ ಅಮೆರಿಕ ಮುಂತಾದ ದೇಶಗಳಿಗೆ ಹೋಗಿ ಭಾಷಣ ಮಾಡಿದಾಗ ಅವರ ತರ್ಕಬದ್ಧ ವಾಕ್ಯುಕ್ತಿಯು ಅಲ್ಲಿದ್ದಂತಹ ಜನರನ್ನು ಬೆರಗುಗೊಳಿಸಿ, ಜನರು ಎದ್ದು ನಿಂತು ಜಯಕಾರ ಮಾಡಿ ಗೌರವ ಸೂಚಿಸುವಂತೆ ಮಾಡಿತು.

ವ್ಯಾಕರಣಾಂಶ
ಆಗಮ ಸಂಧಿ:

ಸ್ವರದ ಮುಂದೆ ಸ್ವರವು ಬಂದು ಸಂಧಿ ಆಗುವಾಗ ಪೂರ್ವ ಪದದ ಕೊನೆಯ ಸ್ವರ ಹಾಗೂ ಉತ್ತರ ಪದದ ಮೊದಲ ಸ್ವರಗಳ ಮಧ್ಯೆ ' ಯ' ಕಾರವನ್ನು ಅಥವಾ 'ವ' ಕಾರವನ್ನು ಹೊಸದಾಗಿ ಸೇರಿಸಿ ಹೇಳಿದರೆ ಅದು ಆಗಮ ಸಂಧಿ ಆಗುತ್ತದೆ.

ಉದಾ: ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ

ಗುರು+ ಅನ್ನು = ಗುರುವನ್ನು

https://youtu.be/kqwh6r_pdUY?si=8QkL9n-x4Vj0q8-Y

ಅಳವಡಿಸಿಕೊಳ್ಳಬೇಕಾದ ಮೌಲ್ಯ
ಗುರುವಿನ ಮಹತ್ವ:

ಗುರುಗಳು ನಮ್ಮ ಜೀವನದಲ್ಲಿ ದೀಪ ಸ್ತಂಭಗಳಂತೆ. ಅವರು ಜ್ಞಾನವನ್ನು ನೀಡುವ ಮೂಲಕ ಮತ್ತು ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡುವ ಮೂಲಕ ನಮ್ಮ ಜೀವನವನ್ನು ಪ್ರಕಾಶಮಾನಗೊಳಿಸುತ್ತಾರೆ.

ಉಪಘಟಕ - 3
ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಬಗ್ಗೆ ರಾಧಾಕೃಷ್ಣನ್ ರ ಅಭಿಪ್ರಾಯ ಹಾಗೂ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿಯಾಗಿ ಸೇವೆ

ಬೋಧನಾ ಉದ್ದೇಶಗಳು:

*ಸ್ಮರಿಸುವಿಕೆ:

ರಾಧಾಕೃಷ್ಣನ್ ರವರು ಅಧ್ಯಯನ ಮಾಡಿದ ವಿಷಯಗಳನ್ನು ಸ್ಮರಿಸುತ್ತಾಳೆ.

ಪಠ್ಯದಲ್ಲಿ ಬಂದಿರುವ ವಿಭಕ್ತಿ ಪ್ರತ್ಯಯವನ್ನು ಗುರುತಿಸುತ್ತಾಳೆ.

*ಅರ್ಥಗ್ರಹಿಸುವಿಕೆ:

ರಾಧಾಕೃಷ್ಣನ್ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದನ್ನು ಮತ್ತೊಬ್ಬ ರಾಷ್ಟ್ರಪತಿಗೆ ಹೋಲಿಸಿ ಉದಾಹರಿಸುತ್ತಾಳೆ.

ರಾಧಾಕೃಷ್ಣನ್ ರು ಶಿಕ್ಷಣದ ಕುರಿತು ಹೇಳಿದ ಮಾತುಗಳನ್ನು ವಿವರಿಸಿತ್ತಾಳೆ.

*ಅಭಿವ್ಯಕ್ತಿಸುವಿಕೆ:

ಹೊಸ ಪದಗಳಿಗೆ ಅರ್ಥ ತಿಳಿದು ಸ್ವಂತ ವಾಕ್ಯದಲ್ಲಿ ಪ್ರಯೋಗಿಸುತ್ತಾಳೆ.

ರಾಧಾಕೃಷ್ಣನ್ ರಿಗೆ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಇದ್ದ ಬಾಂಧವ್ಯವನ್ನು ಚರ್ಚಿಸುತ್ತಾಳೆ.

*ವಿಶ್ಲೇಷಿಸುವಿಕೆ:

ಹಿಂದೂ ಧರ್ಮದ ಕುರಿತಾಗಿ ರಾಧಾಕೃಷ್ಣನ್ ರಿಗೆ ಇದ್ದ ಅಭಿಪ್ರಾಯವನ್ನು ವಿಶ್ಲೇಷಿಸುತ್ತಾಳೆ.

*ಪ್ರಶಂಶಿಸುವಿಕೆ:

ರಾಧಾಕೃಷ್ಣನ್ ಅವರು ಹೇಳಿದ ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ಎಂಬುದನ್ನು ಪ್ರಶಂಶಿಸುತ್ತಾಳೆ.

ರಾಧಾಕೃಷ್ಣನ್ ಗೆ ಕೆಲಸದ ಮೇಲಿದ್ದ ನಿಷ್ಠೆಯನ್ನು ಮೆಚ್ಚಿಕೊಳ್ಳುತ್ತಾಳೆ.

*ರಚಿಸುವಿಕೆ:

ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಪ್ರಬಂಧ ಬರೆಯುತ್ತಾಳೆ.

ಸಂಜ್ಞಾನಾತ್ಮಕ ನಕ್ಷೆ

ಉಪ ಘಟಕ - 4
ರಾಧಾಕೃಷ್ಣನ್ ಅವರು ರಚಿಸಿದ ಕೃತಿಗಳು ಮತ್ತು ಅವರಿಗೆ ಲಭಿಸಿದ ಪ್ರಶಸ್ತಿಗಳು

ಬೋಧನಾ ಉದ್ದೇಶಗಳು:

*ಸ್ಮರಿಸುವಿಕೆ:

ರಾಧಾಕೃಷ್ಣನ್ ರವರಿಗೆ ಭಾರತ ರತ್ನ ಪ್ರಶಸ್ತಿ ದೊರೆತಿತ್ತು ಎಂಬುದನ್ನು ಸ್ಮರಿಸುತ್ತಾಳೆ.

ರಾಧಾಕೃಷ್ಣನ್ ಬರೆದ ಕೃತಿಗಳನ್ನು ಸ್ಮರಿಸುತ್ತಾಳೆ.

ಪಠ್ಯದಲ್ಲಿ ಬಂದಿರುವ ಸವರ್ಣದೀರ್ಘ ಸಂಧಿಯನ್ನು ಗುರುತಿಸುತ್ತಾಳೆ.

*ಅರ್ಥಗ್ರಹಿಸುವಿಕೆ:

ರಾಧಾಕೃಷ್ಣನ್ ರವರಿಗೆ ದೊರೆತ ಪ್ರಶಸ್ತಿಗಳನ್ನು ಪಟ್ಟಿಮಾಡುತ್ತಾಳೆ.

ರಾಧಾಕೃಷ್ಣನ್ ರ ಬಾಹ್ಯ ದೇಹಚರ್ಯವನ್ನು ವರ್ಣಿಸುತ್ತಾಳೆ.

*ಅಭಿವ್ಯಕ್ತಿಸುವಿಕೆ:

ಹೊಸ ಪದಗಳಿಗೆ ಅರ್ಥ ತಿಳಿದು ಸ್ವಂತ ವಾಕ್ಯದಲ್ಲಿ ಪ್ರಯೋಗಿಸುತ್ತಾಳೆ.

ಭಾರತ ರತ್ನ ಪ್ರಶಸ್ತಿ ಪಡೆದವರನ್ನು ಉದಾಹರಿಸುತ್ತಾಳೆ.

*ವಿಶ್ಲೇಷಿಸುವಿಕೆ:

ರಾಧಾಕೃಷ್ಣನ್ ರ ಸರಳ ಜೀವನವನ್ನು ವಿಶ್ಲೇಷಿಸುತ್ತಾಳೆ.

*ಪ್ರಶಂಸಿಸುವಿಕೆ:

ರಾಧಾಕೃಷ್ಣನ್ ರಿಗೆ ದೊರೆತ ಪ್ರಶಸ್ತಿಗಳನ್ನು ಪ್ರಶಂಶಿಸುತ್ತಾಳೆ.

*ರಚಿಸುವಿಕೆ:

ಶಿಕ್ಷಕರ ದಿನಾಚರಣೆಯ ಬಗ್ಗೆ ಪ್ರಬಂಧವನ್ನು ಬರೆಯುತ್ತಾಳೆ.

ಸಂಜ್ಞಾನಾತ್ಮಕ ನಕ್ಷೆ

ಮಾದರಿ ವಾಚನ

ಮಾದರಿ ವಾಚನ

ಮಾದರಿ ವಾಚನ

ಹೊಸ ಪದಗಳು ಮತ್ತು ಸ್ವಂತ ವಾಕ್ಯ ರಚನೆ

ಹೊಸ ಪದಗಳು ಮತ್ತು ಸ್ವಂತ ವಾಕ್ಯ ರಚನೆ

ಹಿಂದೂ ಧರ್ಮದ ಕುರಿತಾಗಿ ರಾಧಾಕೃಷ್ಣನ್ ರವರ ಅಭಿಪ್ರಾಯ
ರಾಧಾಕೃಷ್ಣನ್ ಅವರು ಹಿಂದೂ ಧರ್ಮದ ತತ್ವಶಾಸ್ತ್ರ ಮತ್ತು ಸಾಹಿತ್ಯವನ್ನೆಲ್ಲ ಅಧ್ಯಯನ ಮಾಡಿದರು . ಯೂರೋಪಿಯನ್ ತತ್ತ್ವಶಾಸ್ತ್ರ ಮತ್ತು ಸಾಹಿತ್ಯದ ಅಭಿವ್ಯಕ್ತಿ ವಿಚಾರಗಳಿಂದ ಅವರ ವಿಶ್ವದೃಷ್ಟಿ ಮತ್ತು ತಾತ್ವಿಕ ದೃಷ್ಟಿಕೋನ ಪ್ರಭಾವಿತವಾಯಿತು .

ಸ್ವಾಮಿ ವಿವೇಕಾನಂದರ ವಿಚಾರಧಾರೆ ಅವರ ಮನವನ್ನು ಆಕರ್ಷಿಸಿತು . ಅವರು “ ಹಿಂದೂ ಧರ್ಮವು ಒಂದು ವೈಚಾರಿಕ ಜೀವನ ಮಾರ್ಗವೆಂದೂ , ನೈತಿಕ ಗುಣಾತ್ಮಕ ವಿಷಯಗಳಿಂದ ಕೂಡಿದ್ದು , ಮಾನವನ ಆಂತರಿಕ ಜೀವನದ ಬಗ್ಗೆ ಪ್ರಾಮುಖ್ಯತೆವುಳ್ಳದ್ದಾಗಿದೆ . ಹಿಂದೂಧರ್ಮವಾಗಲಿ , ವೇದಾಂತವಾಗಲಿ ಅಸತ್ಯವನ್ನು ಹೇಳುವುದಿಲ್ಲ .

ಭಾರತೀಯ ಚಿಂತನೆಗಳು ಯಾವುದೇ ವಿಚಿತ್ರ ಮತ್ತು ನಿಗೂಢ ಪರಿಕಲ್ಪನೆಗಳಾಗಿಲ್ಲ ಜೀವನದ ನಾಡಿಮಿಡಿತಗಳನ್ನು ಸೂಕ್ಷ್ಮ ಮನಸ್ಸಿನ ಚಿಂತನೆಗಳನ್ನು ತಿಳಿಯಪಡಿಸುವುದಾಗಿದೆ ” ಎಂದು ಸರಳವಾಗಿ ಹೇಳಿದರು .

ಶಿಕ್ಷಣದ ಕುರಿತು ರಾಧಾಕೃಷ್ಣನ್ ರ ಮಾತುಗಳು
ಶಿಕ್ಷಣದ ಮಹತ್ವವನ್ನು ಮನಗಂಡ ರಾಧಾಕೃಷ್ಣನ್ ಅವರು “ ಶಿಕ್ಷಣವು ಜೀವನದ ಅವಿಭಾಜ್ಯ ಅಂಗ , ಅದು ಮಾನವನನ್ನು ಪರಿಪೂರ್ಣತೆ ಹಾಗೂ ಸುಸಂಸ್ಕೃತಿಯತ್ತ ಒಯ್ಯುವ ಸಾಧನ ಮಾರ್ಗ ” ಎಂದಿದ್ದಾರೆ . ಮನುಷ್ಯನಿಗೆ ಕಣ್ಣು , ಕಿವಿ , ಬಾಯಿ , ಮುಂತಾದ ಅಂಗಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಶಿಕ್ಷಣ ಎಂದಿದ್ದಾರೆ .

ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ರಾಧಾಕೃಷ್ಣನ್ ರ ಬಾಂಧವ್ಯ
ರಾಧಾಕೃಷ್ಣನ್ ರವರು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಸ್ನೇಹ, ಸೌಹಾರ್ದಗಳಿಂದ ಉತ್ತಮವಾದಂತಹ ಬಾಂಧವ್ಯವನ್ನು ಹೊಂದಿದ್ದರು. ರಷ್ಯಾದ ಅಧ್ಯಕ್ಷರಾಗಿದ್ದ ಸ್ಟಾಲಿನ್ ಅವರ ಭೇಟಿ ಫಲಪ್ರದವಾಗಿ ಉಭಯ ದೇಶಗಳ ಬಾಂಧವ್ಯ ವೃದ್ಧಿಸಿತು.

ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿಗಳಾಗಿ ಸೇವೆ
ರಾಧಾಕೃಷ್ಣನ್ ರವರು ನೆಹರುರವರಿಂದ ಪ್ರಶಂಶಿಸಲ್ಪಟ್ಟು, ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮಕರಣ ಮಾಡಲಾಯಿತು. ಎರಡು ಬಾರಿ ಉಪರಾಷ್ಟ್ರಪತಿಗಳಾಗಿ ರಾಷ್ಟ್ರಕ್ಕೆ ಅನುಪಮಸೇವೆ ಸಲ್ಲಿಸಿದ್ದಾರೆ. ಇವರು ಅನೇಕ ರಾಷ್ಟ್ರಗಳಿಗೆ ಭೇಟಿ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸೌಹಾರ್ದವನ್ನು ಕಾಪಾಡುವಲ್ಲಿ ಯಶಸ್ವಿಯಾದರು. ಉಪರಾಷ್ಟ್ರಪತಿ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಇವರಿಗೆ ಎಲ್ಲರೂ ಸರ್ವಾನುಮತದಿಂದ ರಾಷ್ಟ್ರಪತಿ ಸ್ಥಾನಕ್ಕೆ ನಾಮಕರಣ ಮಾಡಲಾಯಿತು.

ವ್ಯಾಕರಣಾಂಶ
ವಿಭಕ್ತಿ ಪ್ರತ್ಯಯಗಳು:

ಕ್ರಿಯಾಪದದೊಂದಿಗೆ ನಾಮಪದದ ಸಂಬಂಧವನ್ನು ತಿಳಿಸುವ ಕರ್ತೃ,ಕರ್ಮ, ಕರಣ ಮುಂತಾದವು ಕಾರಕಾರ್ಥಗಳು. ಕಾರಕಾರ್ಥವನ್ನು ವಿಭಜಿಸಿ ಹೇಳುವ ಪ್ರತ್ಯಯಗಳೇ ವಿಭಕ್ತಿ ಪ್ರತ್ಯಯಗಳು.

ಉದಾ:

ರಾಮನ, ರಾಮನನ್ನು, ರಾಮನಿಂದ

https://youtu.be/_jyDtWtV6I4?si=mqa64NoHRNVWf-bz

ಅಳವಡಿಸಿಕೊಳ್ಳಬೇಕಾದ ಮೌಲ್ಯ
"ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ

ಎಲ್ಲರೂ ಪರಸ್ಪರ ಸ್ನೇಹ ಸಂಬಂಧದಿಂದ ಇರಬೇಕು. ಒಬ್ಬರಿಗೊಬ್ಬರು ಸಹಾಯವನ್ನು ಮಾಡಬೇಕು. ಪರಸ್ಪರ ಗೌರವವನ್ನು ನೀಡಬೇಕು. ಇದರಿಂದ ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

ರಾಧಾಕೃಷ್ಣನ್ ರಿಗೆ ದೊರೆತ ಪ್ರಶಸ್ತಿಗಳು
ರಾಧಾಕೃಷ್ಣನ್ ಅವರಿಗೆ ಭಾರತರತ್ನ, ಬ್ರಸೆಲ್ಸ್ ನ ಫ್ರೀ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ, ಭಾರತೀಯ ವಿದ್ಯಾ ಭವನದ 'ಬ್ರಹ್ಮವಿದ್ಯಾ ಭಾಸ್ಕರ' ಬಿರುದು ಹೀಗೆ ಹಲವಾರು ಪ್ರಶಸ್ತಿಗಳು ದೊರೆತಿವೆ.

ರಾಧಾಕೃಷ್ಣನ್ ರ ಬಾಹ್ಯ ದೇಹಚರ್ಯದ ವರ್ಣನೆ
ರಾಧಾಕೃಷ್ಣನ್ ಅವರ ಬಾಹ್ಯರೂಪ ಎತ್ತರವಾದ ನಿಲುವು , ಬಿಸ್ಕೆಟ್ ಬಣ್ಣದ ರೇಷ್ಮೆಯ ನಿಲುವಂಗಿ , ಶುಭ್ರವೂ ನಿರಾಡಂಬರವೂ ಆದ ಬಿಳಿಯ ಪಂಚೆ ಮತ್ತು ರುಮಾಲು , ಕೋಪಸೂಚಕವಲ್ಲದ ಹುಬ್ಬು , ಯಾವುದೋ ಸಮಸ್ಯೆಯ ಒಳಹೋಗುವಂತಿರುವ ಕಣ್ಣನೋಟ , ಮುಗುಳುನಗೆಯ ಸುಳಿವು ಇವು ಭಾರತೀಯರೆಲ್ಲರಿಗೂ ಪರಿಚಿತ . ಪ್ರಪಂಚದ ಫ್ಯಾಷನ್ ಎಷ್ಟೇ ಬದಲಾದರೂ ರಾಧಾಕೃಷ್ಣನ್ ತಮ್ಮ ವೇಷಭೂಷಣಗಳನ್ನು ಕೊನೆಯವರೆಗೂ ಜತನವಾಗಿ ಉಳಿಸಿಕೊಂಡಿದ್ದರು .

ರಾಧಾಕೃಷ್ಣನ್ ಬರೆದ ಕೃತಿಗಳು
ರಾಧಾಕೃಷ್ಣನ್ ರವರು ಹಲವಾರು ಮೌಲ್ಯಯುತ ಕೃತಿಗಳನ್ನು ರಚಿಸಿದ್ದಾರೆ. 'ಇಂಡಿಯನ್ ಫಿಲಾಸಫಿ', 'ದಿ ಹಿಂದು ವ್ಯೂ ಆಫ್ ಲೈಫ್', 'ಆನ್ ಐಡಿಯಾಲಿಸ್ಟ್ ವ್ಯೂ ಆಫ್ ಲೈಫ್', 'ಈಸ್ಟ್ ಅಂಡ್ ವೆಸ್ಟ್ ಇನ್ ರಿಲಿಜನ್', 'ಕಾಂಟೆಂಪರರಿ ಇಂಡಿಯನ್ ಫಿಲಾಸಫಿ' ಇವು ಅವರ ಪ್ರಮುಖ ಕೃತಿಗಳು.

ರಾಧಾಕೃಷ್ಣನ್ ರ ಮರಣ
ಶಿಕ್ಷಕ ಹುದ್ದೆಯಿಂದ ರಾಷ್ಟ್ರಪತಿ ಹುದ್ದೆಯವರೆಗೆ ಅಂತಹ ಹಂತವಾಗಿ ಮೇಲೇರಿದ ಮಹಾನ್ ನಾಯಕ ಕ್ರಿಸ್ತಶಕ 1975ರಲ್ಲಿ ಇಹಲೋಕ ತ್ಯಜಿಸಿದರು.

ವ್ಯಾಕರಣಾಂಶ
ಸವರ್ಣದೀರ್ಘ ಸಂಧಿ:

ಸವರ್ಣ ಸ್ವರಗಳು ಒಂದರ ಮುಂದೆ ಒಂದು ಸೇರಿ ಸಂಧಿ ಆದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬಂದರೆ ಅದನ್ನು ಸವರ್ಣ ದೀರ್ಘ ಸಂಧಿ ಎಂದು ಕರೆಯುವರು

ಉದಾ: ವಿದ್ಯಾ+ಅಭ್ಯಾಸ=ವಿದ್ಯಾಭ್ಯಾಸ

ರವಿ+ಇಂದ್ರ=ರವೀಂದ್ರ

https://youtu.be/ZtrpMBEofYE?si=dkkEOyFxFe22RWkV

ಅಳವಡಿಸಿಕೊಳ್ಳಬೇಕಾದ ಮೌಲ್ಯ
ಸರಳ ಜೀವನ:

ಸರಳ ಜೀವನವನ್ನು ನಡೆಸುವುದರಿಂದ ಜೀವನದಲ್ಲಿ ನೆಮ್ಮದಿ ಸಂತೋಷ ದೊರೆಯುತ್ತದೆ. ಇರುವುದರಲ್ಲಿ ತೃಪ್ತಿ ಹೊಂದುವುದರಿಂದ ಮನುಷ್ಯನಿಗೆ ಯಾವುದೇ ಒತ್ತಡ ಇರುವುದಿಲ್ಲ. ಯಾವುದರ ಮೇಲು ಆಸೆಪಡದೆ ಇದ್ದರಲು ಜೀವನ ನಡೆಸುವುದರಿಂದ ಜೀವನ ಶಾಂತಿಯುತವಾಗಿರುತ್ತದೆ

ಮಾದರಿ ವಾಚನ

ಮಾದರಿ ವಾಚನ

ಮಾದರಿ ವಾಚನ

ಮಾದರಿ ವಾಚನ

ಗೂಗಲ್ ಫಾರ್ಮ್

ಗೂಗಲ್ ಫಾರ್ಮ್

ಗೂಗಲ್ ಫಾರ್ಮ್

ಗೂಗಲ್ ಫಾರ್ಮ್